Message

Message from Vajubhai Rudabhai Vala, Governor of Karnataka

I am pleased to present to the readers the inaugural issue of Protector magazine and congratulate the team of New Media Communication, the publishers of the...

Whats New

ಕೊರೋನಾ ರುದ್ರತಾಂಡವ – ಪೊಲೀಸರ ಕರ್ತವ್ಯ ನಿಷ್ಠೆ

ಚೀನಾದಲ್ಲಿ ಉಗಮಿಸಿ ಪ್ರಪಂಚದಾದ್ಯಂತ ನೂರಾರು ದೇಶಗಳನ್ನು ತಲ್ಲಣಗೊಳಿಸಿರುವ ಕೊರೋನಾ ವೈರಸ್ ಈಗ ಭಾರತಕ್ಕೆ, ಕರ್ನಾಟಕಕ್ಕೂ ಕಾಲಿರಿಸಿದೆ. ಎಲ್ಲೆಡೆ ಕೊರೋನಾ ಬಗ್ಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ದುಬೈನಿಂದ ಹಿಂತಿರುಗಿ ಬಂದ 76ರ ವೃದ್ಧರೊಬ್ಬರು ಅಸುನೀಗಿದ್ದು ದೇಶದಲ್ಲಿ...

ಶೌರ್ಯವಾಹಿನಿ ಮಹಿಳಾ ಗಸ್ತು

ಹಿಳೆಯರೇ ಇರುವ ರಾತ್ರಿ ಮಹಿಳಾ ಗಸ್ತು ವಾಹನ 'ಶೌರ್ಯವಾಹಿನಿ'ಗೆ ಹಸಿರು ನಿಶಾನೆ ತೋರಿದ್ದು ಇತ್ತೀಚೆಗೆ ಕಾರ್ಯರಂಭ ಮಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಐಪಿಎಸ್‍ರವರು ಕೋರಮಂಗಲ ಬಿಬಿಎಂಪಿ ಮೈದಾನದಲ್ಲಿ ಇದನ್ನು ಉದ್ಘಾಟಿಸಿದರು....

ಪವರ್ ವಾಕ್ 2020

ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸರು 01-03-2020ರ ಭಾನುವಾರ ಸಂಜೆ ಪವರ್‍ವಾಕ್ 2020-ವಾಕ್ ಫ್ರೀ ಎಂಬ ರ್ಯಾಲಿಯನ್ನು ಆಯೋಜಿಸಿದ್ದರು.

ಗೋಡೆ ಮೇಲಿನ ಬರಹ

ರಸ್ತೆಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಚರ್ಚೆಗೆ ಗ್ರಾಸವಾಗಿಸುವ ಯತ್ನವಾಗಿ ಇಂಥ ಪ್ರಕರಣಗಳಿಂದ ನೊಂದವರು ತಮ್ಮ ಅನುಭವಗಳನ್ನು ಪೊಲೀಸ್ ಆಯುಕ್ತರ ಕಚೇರಿಯ ರಸ್ತೆಯಲ್ಲಿ ಹಾಕಲಾಗಿರುವ ಗೋಡೆಫಲಕದ ಮೇಲೆ ಬರೆಯಬಹುದಾಗಿದೆ. ಇದು ಪ್ರಶಂಸನಾ ಪತ್ರಗಳನ್ನು ಒಳಗೊಂಡಿದೆ.

ಪೊಲೀಸ್ ವಾರ್ತೆ ‘ಆಚೆಬನ್ನು’ ಅಭಿಯಾನ

 ಡಾ|| ರೋಹಿಣಿ ಕಟೋಚ್ ಸೆಪಟ್, ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಉಪ ಆಯುಕ್ತರು “ಆಚೆಬನ್ನಿ” ಎಂಬ ಅಭಿಯಾನ ಆರಂಭಿಸಿದ್ದಾರೆ. ಹಲವಾರು ಬಾರಿ ಮಹಿಳೆಯರು ಮತ್ತು ಮಕ್ಕಳು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಹಿಂಜರಿಯುತ್ತಾರೆ. ಈ...

ಡ್ರಮ್ ಸರ್ಕಲ್ ಕಾರ್ಯಕ್ರಮ

ಗಾಯಕಿ, ಸಂಗೀತಗಾರ್ತಿ ವಸುಂಧರಾದಾಸ್ ಅವರು ಬೆಂಗಳೂರಿನ 600 ಪೊಲೀಸ್ ಅಧಿಕಾರಿಗಳು ಮತ್ತು ಉತ್ತರವಿಭಾಗದ ಸಿಬ್ಬಂದಿಗಾಗಿ “ಡ್ರಮ್ ಸರ್ಕಲ್” ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ದಿನವಿಡೀ ಕಾರ್ಯಬಾಹುಳ್ಯದಿಂದ ಬಳಲುವ...

ಬಾಲಕಿಯ ರಕ್ಷಣೆ: ಸಿಬ್ಬಂದಿಗೆ ಪ್ರಶಂಸೆ

ರೈಲಿನಲ್ಲಿ ಆಕಸ್ಮಿಕವಾಗಿ ಪ್ರಯಾಣಿಸಿ ಅಪರಿಚಿತ ವ್ಯಕ್ತಿಗಳ ಮೂಲಕ ವಂಚನೆಗೆ ಗುರಿಯಾಗಬಹುದಾಗಿದ್ದ ಬಾಲಕಿಯನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಆಕೆಯನ್ನು ವಂಚಿಸಲೆತ್ನಿಸಿದ ಆರೋಪಿಗಳನ್ನು ಬಂಧಿಸಿದರು. ಈ ಒಳ್ಳೆಯ ಕೆಲಸಕ್ಕಾಗಿ ಮುಖ್ಯಪೇದೆ ಎಸ್.ಆರ್....

ಆಯುಕ್ತರ ಕಚೇರಿಗೆ ಕಾಗೇರಿ ಭೇಟಿ

ಕರ್ನಾಟಕ ರಾಜ್ಯ ವಿಧಾನಸಭೆಯ ಮಾನ್ಯ ಅಧ್ಯಕ್ಷ (ಸ್ಪೀಕರ್)ರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಪೊಲೀಸ್ ಆಯುಕ್ತ ಶ್ರೀ ಭಾಸ್ಕರರಾವ್ ಐಪಿಎಸ್...

ಆಟೋ ಚಾಲಕನ ಪ್ರಾಮಾಣಿಕತೆಗೆ ಆಯುಕ್ತರ ಪ್ರಶಂಸೆ

ಮಾಲ್ಡೀವ್ಸ್‍ನಲ್ಲಿ ನೆಲೆಸಿರುವ ಭಾರತೀಯ ವೈದ್ಯ ಡಾ. ಎಂ.ಆರ್. ಭಾಸ್ಕರ್ ಎಂಬವರು ಆಟೋರಿಕ್ಷಾದಲ್ಲಿ ಪ್ರಯಾಣಿಸುವಾಗ 1,50,000 ರೂ. ಭಾರತೀಯ ಕರೆನ್ಸಿ ಮತ್ತು ಅಂದಾಜು 10 ಲಕ್ಷ ರೂ. ಮೌಲ್ಯದ 12,000 ಅಮೆರಿಕನ್ ಡಾಲರ್‍ಗಳ ನಗದು...

ಸೇವೆಗೆ ಶ್ಲಾಘನೆ

ಎಆರ್‍ಎಸ್‍ಐ ನಟರಾಜ್ ಎಂ, ಮುಖ್ಯಪೇದೆಗಳಾದ ಕೆ.ಎಂ.ಕೃಷ್ಣಪ್ಪ, ಇನಾಯತ್ ಉಲ್ಲಾ ಮತ್ತು ಲೋಕೇಶ ಅವರುಗಳು ಪೊಲೀಸ್ ಆಯುಕ್ತರ ಕಚೇರಿಯ ಮುಂದಿನ ಕೈತೋಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದು, ಈ ಕಾರ್ಯಕ್ಕಾಗಿ ಲಾಲ್ ಬಾಗ್ ತೋಟಗಾರಿಕಾ ಇಲಾಖೆಗೆ...

ಮಕ್ಕಳ ಜಾತ್ರೆ

ಬೆಂಗಳೂರು ನಗರ ಪೊಲೀಸ್ ಮತ್ತು ಪರಿಹಾರ ತಂಡವು ಪೊಲೀಸ್ ಆಯುಕ್ತರ ಕಚೇರಿ ಪ್ರಾಂಗಣದಲ್ಲಿ “ಮಕ್ಕಳ ಜಾತ್ರೆ” ಕಾರ್ಯಕ್ರಮ ಆಯೋಜಿಸಿತ್ತು. ಪ್ರಸಿದ್ಧ ನಟ ರಾಕಿಂಗ್ ಸ್ಟಾರ್ ಯಶ್ ಅವರು ಟೇಪ್ ಕತ್ತರಿಸುವ ಮುಖಾಂತರ ಕಾರ್ಯಕ್ರಮದ  ...

ಕ್ರಿಕೆಟ್ ಪಂದ್ಯ

ಯಾರಬ್ ನಗರ ಮತ್ತು ಕದಿರೇನಹಳ್ಳಿಯಲ್ಲಿರುವ ಪೊಲೀಸ್ ಮಿತ್ರಕೂಟಗಳು ಬನಶಂಕರಿಯಲ್ಲಿ ಸ್ನೇಹ ಕ್ರಿಕೆಟ್ ಪಂದ್ಯ ಆಡಿ ಪ್ರೇಕ್ಷಕರನ್ನು ರಂಜಿಸಿದರು. ಜನರಕ್ಷಕರಾದ ಪೊಲೀಸರು ಆಡಿದ ಈ ಪಂದ್ಯ ಪ್ರೇಕ್ಷಕರಿಗೆ ಮುದ ನೀಡಿತು.