ಹೊನಲು ಬೆಳಕಿನ ಪಂದ್ಯ

0
3

ಪುಟ್ಟೇನಹಳ್ಳಿ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ಕೆ.ಎಸ್. ಲೇಔಟ್ ಮತ್ತು ತಲಘಟ್ಟಪುರ ಮಹಿಳಾ ಪೊಲೀಸ್ ಸ್ನೇಹ ಕೂಟಗಳಿಗಾಗಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್   ಆಯುಕ್ತರ ಮಾರ್ಗದರ್ಶನದಡಿ ಹೊನಲು ಬೆಳಕಿನ ಪಂದ್ಯಗಳು ನಡೆದು ಪ್ರೇಕ್ಷಕರನ್ನು ರಂಜಿಸಿದವು.