ರಾಷ್ಟ್ರಪತಿ ಭೇಟಿ

0
3

ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಅವರು ಇತ್ತೀಚೆಗೆ ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ   ಭಾಸ್ಕರರಾವ್   ಐಪಿಎಸ್‍ರವರು ರಾಷ್ಟ್ರಪತಿಯವರಿಗೆ   ಸ್ವಾಗತ   ಕೋರಿ ಬರಮಾಡಿಕೊಂಡವರಲ್ಲಿ ಸೇರಿರುವ ಕ್ಷಣ.