ಮಹಿಳಾ ಸುರಕ್ಷತಾ ವರ್ತುಲ

0
3

‘ರಸ್ತೆ ಸುರಕ್ಷಾ ಚಕ್ರ’ವು 2020ರ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಹಲಸೂರಿನ 1 ಎಂಜಿಲಿಡೋ ಹಾಲ್‍ನಲ್ಲಿ ವಿಶಿಷ್ಟರೀತಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.