ಆಯುಕ್ತರ ಕಚೇರಿಗೆ ಕಾಗೇರಿ ಭೇಟಿ

0
3

ಕರ್ನಾಟಕ ರಾಜ್ಯ ವಿಧಾನಸಭೆಯ ಮಾನ್ಯ ಅಧ್ಯಕ್ಷ (ಸ್ಪೀಕರ್)ರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಪೊಲೀಸ್ ಆಯುಕ್ತ ಶ್ರೀ ಭಾಸ್ಕರರಾವ್ ಐಪಿಎಸ್ ರವರು ಆಯುಕ್ತರ ಕಚೇರಿಯ ವಿವಿಧ ವಿಭಾಗಗಳ ಕುರಿತು ಸ್ಪೀಕರ್‍ರವರಿಗೆ ವಿವರಿಸಿದರು.